Sunday, December 27, 2009

Blognalli nanna modala baraha

ಹಲವಾರು ಬ್ಲಾಗ್ ಗಳನ್ನೂ ನೋಡಿ ನನಗೂ ನನ್ನದೇ ಆದ ಒಂದು ಬ್ಲಾಗ್ ನಲ್ಲಿ ನನಗನಿಸಿದ್ದನ್ನು ಹಂಚಿಕೊಳ್ಳೋಣ ಅನ್ನುವ ಯೋಚನೆ ಬಂತು... ಇದರಲ್ಲಿ ನನ್ನ ಆಳ್ವಾಸ್ ನ ಅನುಭವಗಳು, ಮತ್ತು ಇತರ ಅನುಭವಗಳನ್ನು ಮುಂದಿನ ದಿನಗಳಲ್ಲಿ ಬರೆಯುತ್ತೇನೆ.. ಬರೆವಣಿಗೆಯ ಕುರಿತು, ಖಂಡಿತ ನಿಮ್ಮ ಅನಿಸಿಕೆಗಳನ್ನು, ತಿದ್ದುಪದಿಗಲಿದ್ದಲ್ಲಿ ಅವುಗಳನ್ನು ತಿಳಿಸಿ. ಮುಕ್ತವಾಗಿ ಸ್ವೀಕರಿಸುತ್ತೇನೆ.

ಇಂತಿ ನಿಮ್ಮವ
ಅಕ್ಷರ